hard copy
ನಾಮವಾಚಕ
  1. (ಮೈಕ್ರೋಫಿಲ್ಮ್‍ ಮೊದಲಾದವುಗಳಲ್ಲಿ ಸಂಗ್ರಹಿಸಿಟ್ಟ, ಸ್ಫುಟವಾದ) ಕಾಯಂಪ್ರತಿ; ಶಾಶ್ವತ ಪ್ರತಿ.
  2. ಹಾರ್ಡ್‍ಕಾಪಿ; ಕಂಪ್ಯೂಟರಿನ ಮುದ್ರಕದಿಂದ ಸಾಮಾನ್ಯವಾಗಿ ಹಾಳೆಯ ಮೇಲೆ ಮುದ್ರಿಸಿದ ಪ್ರತಿ.